ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಕಾರಿ ಸಪ್ತಾಹ

0

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಹಕಾರಿ ಸಪ್ತಾಹ ನ.14ರಂದು ಉದ್ಘಾಟನೆಗೊಂಡಿತು.

ಅಧ್ಯಕ್ಷ ನೂಜಿ ಜನಾರ್ದನ ಗೌಡ ಸಹಕಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಕಾಂತ ಪ್ರಭು, ನಿರ್ದೇಶಕರುಗಾಳದ ಕೊರಗಪ್ಪ ನಾಯ್ಕ, ರಾಘವ ಕಲ್ಮಂಜ, ಜ್ಯೊತಿ ಜೆ ಫಡ್ಕೆ, ಸುಮಾ ಎಂ.ಗೋಖಲೆ, ನಯನ, ಶಶಿಧರ, ಶಶಿಧರ ತೋಟತ್ತಾಡಿ, ಗಜಾನನ ವಝೆ, ಸೋಮಂತಡ್ಕ ಬ್ರಾಂಚ್ ಮ್ಯಾನೇಜರ್ ಪ್ರಸನ್ನ, ಕಕ್ಕಿಂಜೆ ಬ್ರಾಂಚ್ ಮ್ಯಾನೇಜರ್ ಪುಷ್ಪಾವತಿ, ನೆರಿಯ ಬ್ರಾಂಚ್ ಮ್ಯಾನೇಜರ್ ಸದಾನಂದ ಡಿ, ಸೋಮಂತಡ್ಕ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಫಡ್ಕೆ, ಶಾಖಾ ಪ್ರಬಂಧಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಪ್ತಾಹದ ಅಂಗವಾಗಿ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರತಿದಿನ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.

LEAVE A REPLY

Please enter your comment!
Please enter your name here