ಮರೋಡಿ: ಮರೋಡಿ ಗ್ರಾಮದ ತಮ್ಮಯಿಲು ನಿವಾಸಿ, ಪ್ರಗತಿಪರ ಕೃಷಿಕ ಚೀಂಕ್ರ ಪೂಜಾರಿ (63) ಅವರು ಅಲ್ಪಕಾಲದ ಅನಾರೋಗ್ಯದಿಂದ ನ.9ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ರತ್ನಾ, ಪುತ್ರ ಬಾಲಕೃಷ್ಣ ಪೂಜಾರಿ, ಪುತ್ರಿಯರಾದ ಭಾರತಿ, ಮಾಲತಿ, ರೇವತಿ, ರೇಖಾವತಿ, ಮೊಮ್ಮಕ್ಕಳು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನ.10ರಂದು ತಮ್ಮಯಿಲು ಮನೆಯ ವಠಾರದಲ್ಲಿ ನಡೆಯಿತು.
p>