ನಿಟ್ಟಡೆ: ನಿವೃತ್ತ ಯೋಧ ಚಂದ್ರಹಾಸ ನಿಧನ

0

ನಿಟ್ಟಡೆ ಗ್ರಾಮದ ಕುಂಞೊಟ್ಟು “ಹರೇ ರಾಮ್ “ನಿವಾಸಿ ನಿವೃತ್ತ ಯೋಧ ಕೆ.ಚಂದ್ರಹಾಸ ( 74 ವರ್ಷ ) ರವರು ನ.10 ರಂದು ನಿಧನರಾದರು.

ಮೃತರು ಪುತ್ರ ಅಶ್ವಿನ್ ಕುಮಾರ್, ಸೊಸೆ ಅಶ್ವಿನಿ, ಮೊಮ್ಮಗಳು ಚಾರ್ವಿ ಹಾಗೂ ಕುಟುಂಬ ವರ್ಗದವರನ್ನು ಆಗಲಿದ್ದಾರೆ.

ಪತ್ನಿ ಬೇಬಿ ಯವರು ಒಂದು ತಿಂಗಳ ಹಿಂದೆಯಷ್ಟೇ ನಿಧನರಾದರು.

LEAVE A REPLY

Please enter your comment!
Please enter your name here