ಬರೆಂಗಾಯ: ಉಚಿತ ಕಣ್ಣಿನ ತಪಾಸಣಾ ಶಿಬಿರ

0

ಬರೆಂಗಾಯ: ನ.5 ರಂದು ಸ. ಉ.ಹಿ.ಪ್ರಾ.ಶಾಲೆ ಬರೆಂಗಾಯದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಬರಂಗಾಯ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬರಂಗಾಯ ಹಾಗೂ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ 2.5nvg ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ನಡೆಯಿತು.ಸುಮಾರು 300 ಜನ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಸೊಸೈಟಿ ಅಧ್ಯಕ್ಷರಾದ ಸುಂದರ ಗೌಡ ಕಜೆ ರವರು ನೆರವೇರಿಸಿದರು.

ವೇದಿಕೆಯಲ್ಲಿ ಹೇಮಚಂದ್ರ, ಹಾಲು ಸೊಸೈಟಿಯ ಕಾರ್ಯದರ್ಶಿ ಶಾಜೀ ಥೋಮಸ್, ಉಪಾಧ್ಯಕ್ಷರಾದ ಗಾಯತ್ರಿ ಹೆಚ್ ಗೌಡ, ಮಾಲಿಂಗ ಗೌಡ, ಸುಮನಾ, ಉಪಸ್ಥಿತರಿದ್ದರು.ಸ್ವಾಗತವನ್ನು ಮತ್ತು ಧನ್ಯವಾದವನ್ನು ಶಾಜಿ ತೋಮಸ್ ನೆರವೇರಿಸಿದರು.

LEAVE A REPLY

Please enter your comment!
Please enter your name here