ಬೆಳ್ತಂಗಡಿ: ಕಲ್ಲಗುಡ್ಡೆ ನಿವಾಸಿ ರಂಜಿತ್ ಜಾಂಡೀಸ್ ನಿಂದ ಮೃತ್ಯು

0

ಬೆಳ್ತಂಗಡಿಯ ಚರ್ಚ್ ರೋಡಿನ ಕಲ್ಲಗುಡ್ಡೆ ನಿವಾಸಿಯಾಗಿರುವ ರಂಜಿತ್( 23) ಇವರು ಜಾಂಡಿಸ್ ರೋಗದಿಂದ ಅ.24 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇವರು ತಾಯಿ, ತಂದೆ, ತಂಗಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here