ಪುಂಜಾಲಕಟ್ಟೆ ಶಾರದೋತ್ಸವದಲ್ಲಿ ಶ್ರೀರಕ್ಷಾ ಮತ್ತು ಅನುಜ್ಞಾರವರಿಂದ ವೀಣಾವಾದನ, ಶಾಸ್ತ್ರೀಯ ಸಂಗೀತ

0

ಪುಂಜಾಲಕಟ್ಟೆ: ಶ್ರೀ ಶಾರದಾಂಬಾ ಯುವಕ ಮಂಡಲದ ಆಶ್ರಯದಲ್ಲಿ ನಡೆಯುವ 47ನೇ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಎಸ್.ಎಚ್ ಪೂಜಾರಿ ಮತ್ತು ಕು| ಅನುಜ್ಞಾ ಎ. ಸಾಲಿಯಾನ್ ಇವರಿಂದ ವೀಣಾ ವಾದನ ಮತ್ತು ಕರ್ನಾಟಕ ಶಾಸ್ತಿಯ ಸಂಗೀತ ಕಾರ್ಯಕ್ರಮ ನಡೆಯಿತು.

ಮೃದಂಗದಲ್ಲಿ ಮನೋಹರ ರಾವ್, ಪಿಟೀಲು ವಾದನದಲ್ಲಿ ಧನಶ್ರೀ ಶಬರಾಯ ಸಹಕರಿಸಿದರು.

LEAVE A REPLY

Please enter your comment!
Please enter your name here