ಪಾಲೇದು: ಅಂಗನವಾಡಿ ಕೇಂದ್ರಕ್ಕೆ ಸಿಡಿಲು ಬಡಿದು ಹಾನಿ

0

ಪಾಲೇದು: ಪಾಲೇದು ಅಂಗನವಾಡಿ ಕೇಂದ್ರಕ್ಕೆ ಸಿಡಿಲು ಬಡಿದು ಹಾನಿ ಉಂಟಾದ ಘಟನೆ ಅ.12ರಂದು ಸಂಜೆ ಸಂಭವಿಸಿದೆ.

ಸಿಡಿಲ ಅಘಾತಕ್ಕೆ ವಿದ್ಯುತ್‌ನ ಸರ್ವಿಸ್ ತಂತಿ ತುಂಡಾಗಿದ್ದು, ಅಲ್ಲದೇ ಗೋಡೆಗೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here