ಧರ್ಮಸ್ಥಳ ಪುದುವೆಟ್ಟು ರಸ್ತೆಯ ತಿರುವೆದ ಕಟ್ಟೆ ಎಂಬಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಗುಡ್ಡೆ ಕುಸಿತ ಸಂಭವಿಸಿದೆ.

ಮಣ್ಣು ಕುಸಿದ ಪ್ರದೇಶದಲ್ಲಿ ಮರಗಳು ರಸ್ತೆಗೆ ಉರುಳುವ ಪರಿಸ್ಥಿತಿ ಇದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ.