ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ 47ನೇ ವಾರ್ಷಿಕ ಮಹಾಸಭೆ

0

ಬಂಗಾಡಿ ಸಹಕಾರಿ ವ್ಯವಸಾಯನಿಕ ಸಂಘದ ವಾರ್ಷಿಕ 47ನೇ ಮಹಾಸಭೆಯು ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಇವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 23ರಂದು ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಇಂದಬೆಟ್ಟು ಇದರ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಸಂತ ಗೌಡ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ಕೆ., ನಿರ್ದೇಶಕರಾದ ಲಕ್ಷಣ ಗೌಡ, ಉಮೇಶ್, ತನುಜಾ ಶೇಖರ್, ಆನಂದ ಗೌಡ, ರಮೇಶ್, ವಿನಯಚಂದ್ರ, ವಿಜಯ, ರಘನಾಥ, ಸತೀಶ್ ನಾಯ್ಕ, ಭವ್ಯ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ಎಮ್, ವೃತ್ತಿಪರ ನಿರ್ದೇಶಕರಾದ ಕೆ.ಪುಷ್ಪಲತಾ, ಕೇಶವ ಎಂ.ಕೆ ಉಪಸ್ಥಿತರಿದ್ದರು.

ಸಂಘವು 4.07 ಕೋಟಿ ನಿವ್ವಳ ಲಾಭ , ಶೇ 15 ಡಿವಿಡೆಂಟ್ ಪೋಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿ.ಕೆ ದೇವರಾವ್‌ ಕಡಿರುದ್ಯಾವರ ಇವರನ್ನು ಸನ್ಮಾನಿಸಲಾಯಿತು.

ಸಿಬ್ಬಂದಿ ರಮಾನಂದ ಸ್ವಾಗತಿಸಿ, ವರದಿ ವಾಚಿಸಿ, ನಿರೂಪಿಸಿದರು.ಸಂಘದ ನೌಕರ ವೃಂದದವರು ಸಹಕರಿಸಿದರು.

p>

LEAVE A REPLY

Please enter your comment!
Please enter your name here