

ಧರ್ಮಸ್ಥಳ: ಸೆ. 3 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿ 8ನೇ ರಾಂಕ್ ನೊಂದಿಗೆ ಸ್ವರೂಪ ಕೃಷ್ಟ್ನ ಡಿ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಯಶೋಧರ ಮತ್ತು ಶುಭ ದಂಪತಿಯ ಪುತ್ರರಾಗಿರುವ ಇವರು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಇಲ್ಲಿ 3ನೇ ತರಗತಿ ವಿದ್ಯಾರ್ಥಿಯಾಗಿರುತ್ತಾರೆ.