ಮಳೆಗೆ ಉಜಿರೆ ಹಳೆಪೇಟೆ ಹಿ.ಪ್ರಾ.ಶಾಲಾ ಮೇಲ್ಚಾವಣಿ ಕುಸಿತ

0

ಉಜಿರೆ: ವಿಪರೀತ ಮಳೆಗೆ ಇಲ್ಲಿಯ ಹಳೇಪೇಟೆ ಸರಕಾರಿ ಹಿ.ಪ್ರಾ.ಶಾಲಾ ಮೇಲ್ಚಾವಣಿ ಸೆ.7ರಂದು ಕುಸಿದಿದೆ.

ರಾತ್ರಿ ಬಿದ್ದುದರಿಂದ ಯಾವುದೇ ಅನಾಹುತ ಆಗಲಿಲ್ಲ, ಶಿಕ್ಷಣ ಇಲಾಖೆಯ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

LEAVE A REPLY

Please enter your comment!
Please enter your name here