ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ರೋಟರಿಯ ಅಂತರಾಷ್ಟ್ರೀಯ ಕಾರ್ಯಕ್ರಮಗಳ ಅಂಗವಾಗಿ ಪ್ಲ್ಯಾಗ್ ಎಕ್ಸ್ ಚೇಂಜ್

0

ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರ್ ವತಿಯಿಂದ ರೋಟರಿಯ ಅಂತರಾಷ್ಟ್ರೀಯ ಕಾರ್ಯಕ್ರಮಗಳ ಅಂಗವಾಗಿ ಪ್ಲ್ಯಾಗ್ ಎಕ್ಸ್ ಚೇಂಜ್ ನೇಪಾಳದ ದೇಶದ ಪ್ರತಿಷ್ಟಿತ ಪಶುಪತಿ ಕ್ಲಬ್ ನೊಂದಿಗೆ ನಡೆಯಿತು.

ಮಡಂತ್ಯಾರ್ ಕ್ಲಬ್ ನ ಅಧ್ಯಕ್ಷರಾದ ರೋ.ಪಿ.ಎಚ್. ಎಫ್ ಟಿ.ವಿ.ಶ್ರೀಧರ ರಾವ್ ಹಾಗೂ ಸದಸ್ಯರಾದ ಪುಷ್ಪಲತಾ ಎಸ್.ರಾವ್ ಕಠ್ಮಂಡುವಿನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಪ್ಲ್ಯಾಗ್ ಅನ್ನು ಎಕ್ಸ್ ಚೆಂಜ್ ಮಾಡಿದರು.

ಕ್ಲಬ್ ನ ಸಾಧನೆಗಳ ವರದಿಯನ್ನು ಅಧ್ಯಕ್ಷರು ವಾಚಿಸಿದರು. ಎರಡೂ ಕ್ಲಬ್ ಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here