ಕಕ್ಕಿಂಜೆಯ ಬಟ್ಟೆ ಮಳಿಗೆಯಲ್ಲಿ ಕಳ್ಳತನ-28 ಸಾವಿರ ಮೌಲ್ಯದ ಬಟ್ಟೆ ಕಳವು

0

ಕಕ್ಕಿಂಜೆ: ಚಾರ್ಮಾಡಿ ಗ್ರಾಮ ಪಂಚಾಯತ್ ವಾಣಿಜ್ಯ ಸಂರ್ಕಿಣದಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ಅಂದಾಜು 28 ಸಾವಿರ ಮೌಲ್ಯದ ಬಟ್ಟೆ ಕಳವಾಗಿದೆ.

ಬೆಳ್ಳಿಗೆ ಕೆಲಸವರು ಅಂಗಡಿ ಬರುವಾಗ ಶಟರ್ ಒಪನ್ ಆಗಿದ್ದು ಕಳವಾದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಂಗಡಿ ಮಾಲಿಕರು ಸುದ್ದಿ ಬಿಡುಗಡೆ ಪತ್ರಿಕೆಗೆ ಮಾಹಿತಿ ನೀಡಿದರು.

ಬೀಗ ನಾಪತ್ತೆ: ತಾಲೂಕಿನಲ್ಲಿ ನಡೆದ ಎಲ್ಲಾ ಕಳ್ಳತನ ಪ್ರಕರಣದಲ್ಲಿ ಬೀಗ ನಾಪತ್ತೆಯಾಗಿದ್ದು, ಎಲ್ಲಾ ಪ್ರಕರಣ ಒಂದೇ ಮಾದರಿಯಲ್ಲಿ ನಡೆದಿದೆ ಎಂದು ಸಂಶಯ ವ್ಯಕ್ತವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.

p>

LEAVE A REPLY

Please enter your comment!
Please enter your name here