ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಹಳೆಪೇಟೆ ಉಜಿರೆಯಲ್ಲಿ ಸ್ವಾತಂತ್ರ್ಯೋತ್ಸವ

0

ಉಜಿರೆ: ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಹಳೆಪೇಟೆ ಉಜಿರೆ ಇಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಮಸ್ಜಿದ್ ಮುದರ್ರಿಸ್ ಅಬೂಸ್ವಾಲಿಹ್ ಸಖಾಫಿ ನೆರವೇರಿಸಿದರು.
ಮಸ್ಜಿದ್ ಆಡಳಿತ ಸಮಿತಿ ಜೊತೆ ಕಾರ್ಯದರ್ಶಿ ಯು.ಕೆ ಮುಹಮ್ಮದ್ ಹನೀಫ್ ಸಂದರ್ಭೋಚಿತ ವಾಗಿ ಮಾತನಾಡಿದರು.

ಕಾರ್ಯದರ್ಶಿ ಮುಹಮ್ಮದ್, ಕೋಶಾಧಿಕಾರಿ ಇಬ್ರಾಹಿಂ ಕುಂಟಿನಿ, ಖಾಲಿದ್ ಮುಸ್ಲಿಯಾರ್, ಉಮರ್ ಕುಂಞಿ ನಾಡ್ಕೆ,‌ ಉದ್ಯಮಿ ಉಮರ್, ಹಾರಿಸ್, ಎಸ್ ಎ ಖಾದರೆ, ಅಶ್ರಫ್ ಎಂ.ಜೆಚ್, ಇಸ್ಮಾಯಿಲ್, ಖಾಲಿದ್ ಅಲಂಕಾರ್, ಝಕರಿಯ ಭಾರತ್, ಸಿದ್ದಿಯಾಕ, ಅಶ್ರಫ್ ಕುಂಟಿನಿ, ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳು, ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here