ಮುಹ್ಯುಯುದ್ದೀನ್ ಜುಮಾ ಮಸ್ಜಿದ್ ಎರುಕಡಪ್ಪು, ಸುನ್ನಿ ಬಾಲ ಸಂಘ, ಹಿದಾಯತುಲ್ ಇಸ್ಲಾಂ ಮದರಸ ಎರುಕಡಪ್ಪುಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಮುಹ್ಯುಯುದ್ದೀನ್ ಜುಮಾ ಮಸ್ಜಿದ್ ಎರುಕಡಪ್ಪು ಸುನ್ನಿ ಬಾಲ ಸಂಘ, ಹಿದಾಯತುಲ್ ಇಸ್ಲಾಂ ಮದರಸ ಎರುಕಡಪ್ಪು ಇದರ ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಮದರಸ ಸಭಾಂಗಣದಲ್ಲಿ 76ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಎಂ ಜೆ ಎಂ ಕಮಿಟಿ ಅದ್ಯಕ್ಷರಾದ ರಫೀಕ್ ಬೆಲ್ಡೆ ಇವರು ನೆರವೇರಿಸಿದರು.ಖತೀಬರಾದ ನೂರುದ್ದೀನ್ ಝುಹುರಿ ಮಾತಾಡಿ ಸ್ವಾತಂತ್ರಕ್ಕಾಗಿ ಹೋರಾಡಿದ ನಾಯಕರನ್ನು ಸ್ಮರಿಸಿದರು.ಅಧ್ಯಾಪಕರಾದ ರಝಾಕ್ ಸಹದಿ ಸ್ವಾಗತಿಸಿದರು.ಈ ಕಾರ್ಯಕ್ರಮಕ್ಕೆ ಎಲ್ಲಾ ರಕ್ಷಕರು, ಜಮಾಅತ್ ಕಮಿಟಿ ಉಪಸ್ಥಿತರಿದ್ದು, ಸಹಕರಿಸಿದರು.

LEAVE A REPLY

Please enter your comment!
Please enter your name here