ಕಳಿಯ: ಕಳಿಯ ಗ್ರಾಮದ ಹೀರ್ಯ ನಿವಾಸಿ ಜಗದೀಶ್ ಗೌಡರ ಮನೆಯ ಪಕ್ಕದ ಕೊಟ್ಟಿಗೆ ಮತ್ತು ಪಂಪ್ ಶೆಡ್ಡ್ ಗಳಿಗೆ ಬೃಹತ್ ಗಾತ್ರದ ಅಲದ ಮರ ಬಿದ್ದು ಹಾನಿಯಾದ ಘಟನೆ ಜು.25 ರಂದು ನಡೆಯಿತು.

ಸ್ಥಳೀಯರಾದ ಚೆನ್ನಪ್ಪ ಗೌಡ, ಡಾಕಯ್ಯ ಗೌಡ, ಸುರೇಶ್ ಗೌಡ, ಯಶೋಧರ ಗೌಡ, ದೀಕ್ಷಿತ್ ಮರ ತೆರವುಗೊಳಿಸಲು ಸಹಕರಿಸಿದರು.