ಉದ್ಯಮ ವ್ಯವಹಾರ ಬಗ್ಗೆ ತಿಳಿಯಲು ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ವಿದ್ಯಾರ್ಥಿಗಳು ಸೋಜಾ ಇಲೆಕ್ಟ್ರಾನಿಕ್ಸ್ ಮಳಿಗೆಗೆ ಭೇಟಿ

0

ಬೆಳ್ತಂಗಡಿ : ಬೆಳ್ತಂಗಡಿಯ ಪ್ರಥಮ ವರ್ಷದ ವಿದ್ಯಾರ್ಥಿಗಳು ಕಾರ್ತಿಕ್ ಹಾಗೂ ಅಮೃತರವರ ನಾಯಕತ್ವದಲ್ಲಿ ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್ಸ್ ಮಳಿಗೆಗೆ ಭೇಟಿ ನೀಡಿ ಸಂಸ್ಥೆಯ ಬಗ್ಗೆ ತಿಳಿಯಲು ಹಾಗೂ “ಅನ್ವೇಷಣಾ 20K3” ಕಾರ್ಯಕ್ರಮಕ್ಕೆ ಸಹಾಯನಿಧಿಗಾಗಿ ಮಾಲಕ ಆಲ್ಫೋನ್ಸ್ ಫ್ರಾಂಕೊರಲ್ಲಿ ಚರ್ಚಿಸಿದರು.

ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಭಾಗವಹಿಸಿರುವುದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಮ್ಮೆಯ ವಿಚಾರ ಎಂದು ಅಲ್ಫೋನ್ಸ್ ಫ್ರಾಂಕೊ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಪ್ರಶಂಸಿಸಿದರು.

LEAVE A REPLY

Please enter your comment!
Please enter your name here