ಬೆಳ್ತಂಗಡಿ: ಸರಕಾರಿ ತಯಾರಿಕಾ ಮಳಿಗೆಯಲ್ಲಿ ತಯಾರಾದ ರಾಷ್ಟ್ರಧ್ವಜ ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮಾರಾಟಕ್ಕಿದೆ

0

ಬೆಳ್ತಂಗಡಿ: ಅ. 15ರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸುವ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸೇವಾ ರೂಪದಲ್ಲಿ ಭಾರತ ಸರ್ಕಾರದ ಅಂಗೀಕೃತ ಸರಕಾರಿ ತಯಾರಿಕಾ ಮಳಿಗೆಯಲ್ಲಿ ತಯಾರಾದ ರಾಷ್ಟ್ರಧ್ವಜ 28ನೇ ವರ್ಷಕ್ಕೆ ಪಾದರ್ಪಣೆ ಗೈದಂತಹ ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮಾರಾಟಕ್ಕಿದೆ ಎಂದು ಭಾರತ ಸೇವದಳದ ರಾಜ್ಯ ಸಂಪನ್ಮೂಲ ವ್ಯಕ್ತಿ ಅಲ್ಫೋನ್ಸ್ ಫ್ರಾoಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೆಯೇ ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಿಗೆ ಧ್ವಜ ನೀತಿ ಸಂಹಿತೆಯ ಬಗ್ಗೆ ತರಬೇತಿ ಬೇಕಾದಲ್ಲಿ ಕೊಡಲಾಗುವುದು. ಮುಂಗಡವಾಗಿ ದಿನಾಂಕ ನೋಂದಾಯಿಸಿಕೊಳ್ಳತಕ್ಕದ್ದು.ಇದು ಸಂಪೂರ್ಣ ಉಚಿತ.

ಕಚೇರಿ ಎಕ್ಸ್ ಕ್ಯೂಟಿವ್ ಟೇಬಲ್ ಮತ್ತು ವಾಹನಗಳಲ್ಲಿ ಉಪಯೋಗಿಸುವ ಸಣ್ಣ ಪ್ಲಾಗ್ ಗಳು ನಮಲ್ಲಿ ಲಭ್ಯವಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here