ಉಜಿರೆ: ಮುಹಿಯುದ್ದೀನ್ ಜುಮಾ ಮಸ್ಜಿದ್ ಅತ್ತಾಜೆಯಲ್ಲಿ ಬಕ್ರೀದ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಮಸ್ಜಿದ್ ಖತೀಬರಾದ ಹಮೀದ್ ಸಅದಿ ಕುಕ್ಕಾವು ಪ್ರಾರ್ಥನೆಗೆ ನೇತೃತ್ವವನ್ನು ನೀಡಿ, ಈದ್ ಸಂದೇಶವನ್ನು ನೀಡಿದರು.
ಊರಿನ ಹಿರಿಯರು, ಕಿರಿಯರು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.