ನಿಧನ ಉಜಿರೆ: ಇಲ್ಲಿಯ ಚರ್ಚ್ ಕಾಪಂಡ್ ಬಳಿ ನಿವಾಸಿ ವಲೇರಿಯನ್ ಪಾಯ್ಸ್ ಅವರು ಅಸೌಖ್ಯದಿಂದ (61ವರ್ಷ) ಜೂ.27ರಂದು ನಿಧನರಾದರು.
ಮೃತರು ಪತ್ನಿ ರೋಜಿ, ಹಾಗೂ ಮೂವರು ಅನಾರೋಗ್ಯ ಪೀಡಿತ ಪುತ್ರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.