ಉಜಿರೆ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ಯೋಗ ದಿನಾಚರಣೆ

0

ಉಜಿರೆ: ಇಲ್ಲಿಯ ಕಾಲೇಜು ರಸ್ತೆಯ ಮಲ್ಲಿಕಾರ್ಜುನ ಸಂಕೀರ್ಣದಲ್ಲಿರುವ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ಜೂ.24 ರಂದು ಯೋಗ ದಿನಾಚರಣೆ ಆಚರಿಸಲಾಯಿತು.

ಸಂಸ್ಥೆಯ ಮುಖ್ಯಸ್ಥ ಶಿಶಿರ್ ರಘುಚಂದ್ರ, ತರಬೇತುದಾರ ಅನೂಪ್, ಯೋಗ ಶಿಕ್ಷಕಿ ರೇವತಿ, ಮಲ್ಟಿ ಜಿಮ್ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here