ಗುರುವಾಯನಕೆರೆ: ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ವೈಫಲ್ಯಗೊಂಡು, ಲೈಟ್ ಕಂಬ ಮತ್ತು ಮಾರುತಿ 800 ಕಾರಿಗೆ ಡಿಕ್ಕಿ ಹೊಡೆದ ಘಟನೆ ಗುರುವಾಯನಕೆರೆ ಜೈನ್ ಪೇಟೆಯ ಬಳಿ ನಡೆದಿದೆ.

ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.