







ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಎಳನೀರಿನ ಅಧಿತಿ.ಪಿ ಜೈನ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕ ಗಳಿಸಿ ಮೂಡಿಗೆರೆ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದರೆ.


ಕಳಸ ಜೆ.ಇ.ಎಮ್ ಶಾಲೆಯ ವಿದ್ಯಾರ್ಥಿನಿ ಆಗಿರುವ ಇವರು ಮಲವಂತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಕುಮಾರ್ ಜೈನ್ ಹಾಗೂ ಕಿರಣ ದಂಪತಿಯ ಮಗಳು.








