ಬೆಳಾಲು ಶ್ರೀ ಧ.ಮಂ.ಪ್ರೌಢ ಶಾಲೆಗೆ ಶೇ.97 ಫಲಿತಾಂಶ

0

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ. 97 ಫಲಿತಾಂಶ ದಾಖಲಿಸಿದೆ.ಇಪ್ಪತ್ತೇಳು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಇವರಲ್ಲಿ ಎರಡು ಡಿಸ್ಟಿಂಕ್ಷನ್, ಇಪ್ಪತ್ತು ಪ್ರಥಮ, ಐದು ತೃತೀಯ ಸ್ಥಾನದಲ್ಲಿ ಪಾಸಾಗಿರುತ್ತಾರೆ.
ಜೀವನಾ 560 ಅಂಕ, ಶ್ರಾವ್ಯ ಎಸ್. ವಿ.544 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here