ಸೈಂಟ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ

0

ಬೆಳ್ತಂಗಡಿ: ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ ಪಡೆದುಕೊಂಡಿದೆ.

9 ವಿದ್ಯಾರ್ಥಿಗಳು ‌ಪರೀಕ್ಷೆಗೆ ಹಾಜರಾಗಿ 9 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಶೇ.100% ಫಲಿತಾಂಶ ದಾಖಲಿಸಿದೆ.

ರಿಷನ 527, ಹರ್ಷಿನಿ 494, ಭಾರತಿ 492 ಅತೀ ಹೆಚ್ಚು ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here