







ಬೆಳ್ತಂಗಡಿ : ಸುರತ್ಕಲ್ ನ ಕೃಷ್ಣಾಪುರದ ಅಂಗಡಿಯ ಮಾಲೀಕರು ಜಲಿಲ್ ಕೊಲೆ ಪ್ರಕರಣವನ್ನು ಖಂಡಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯ ವತಿಯಿಂದ ಡಿ.28 ರಂದು ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಯನ್ನು ಉದ್ದೇಶಿಸಿ ತಾಲೂಕು ಸಮಿತಿ ಅಧ್ಯಕ್ಷ ನವಾಜ್ ಕಟ್ಟೆ ಮಾತನಾಡಿ ಕಾಟಿಪಳ್ಳದ ಅಮಾಯಕ ಯುವಕನ ಕೊಲೆ ಸೂತ್ರದಾರಿಗಳನ್ನು ಬಂಧಿಸಲು ಆಗ್ರಹಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.








