ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನ ಹಲೇಜಿ ಗ್ರಾಮದಲ್ಲಿ ಎಂಬಲ್ಲಿ ಡಿ.14 ರಂದು ರಾತ್ರಿ ವೇಳೆ ಸುರಿದ ಗಾಳಿ ಮಳೆಗೆ ಶ್ರೀಧರ್ ಪೂಜಾರಿಯವರ ಮನೆಗೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

ಸುಮಾರು 15,000 ಸಾವಿರ ರೂ ನಷ್ಟ ಉಂಟಾಗಿದ್ದು. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.