Site icon Suddi Belthangady

ಡಿ. 13: ಪುದುವೆಟ್ಟುವಿನಲ್ಲಿ 25ನೇ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

ಪುದುವೆಟ್ಟು: 25ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪದೋತ್ಸವ ಕಾರ್ಯಕ್ರಮ ಡಿ. 13ರಂದು ವಾಸು ಗುರುಸ್ವಾಮಿ ಪಿಲಿಕಳ ಹಾಗೂ ಶಶಿ ಗುರುಸ್ವಾಮಿ ಕಾರಂಬಾರು ಅವರ ನೇತೃತ್ವದಲ್ಲಿ ಶ್ರೀ ನಾರಾಯಣ ಗುರು ಸಂಘ ವಠಾರದಲ್ಲಿ ನಡೆಯಲಿದೆ. ಧರ್ಮಸ್ಥಳ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು SNDP ಪುದುವೆಟ್ಟು ಮಿಯ್ಯಾರು ಅಧ್ಯಕ್ಷ ಸುರೇಶ್ ಪುದುವೆಟ್ಟು ವಹಿಸಲಿದ್ದಾರೆ. ರಾತ್ರಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನಾ ಮೆರವಣಿಗೆ ಹಾಗೂ ಕಮ್ಮಟೋತ್ಸವ ನಂತರ ಯೋಗ ಡಾನ್ಸ್ ನಡೆಯಲಿದೆ.

Exit mobile version