ಪುದುವೆಟ್ಟು: ಗ್ರಾಮದ ಅಡ್ಯಾ ಪರಿಸರದ ನೆರಿಯ ಹೊಳೆಯಲ್ಲಿ ಅ. 31ರಂದು ಬೆಳಗ್ಗೆ ಎರಡು ಕಾಡಾನೆಗಳು ಕಂಡುಬಂದಿದ್ದು ಕೃಷಿಗೆ ಹಾನಿ ಉಂಟುಮಾಡಿರುವ ಘಟನೆ ನಡೆದಿದೆ. ಎರಡು ಕಾಡಾನೆಗಳು ನದಿಯಲ್ಲಿ ಕಂಡುಬಂದಿದ್ದ ದೃಶ್ಯವು ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುದುವೆಟ್ಟು: ನದಿಯಲ್ಲಿ ಕಾಡಾನೆ ಪ್ರತ್ಯಕ್ಷ

