ಉಜಿರೆ: ಸರಕು ವಾಹನ ಚಾಲಕ ಮಾಲಕರ ಸ್ವಾಭಿಮಾನಿ ಸಂಘದ ವಾರ್ಷಿಕ ಮಹಾಸಭೆ ಅ. 26ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಗ್ಯಾರೇಜ್ ವಠಾರದಲ್ಲಿ ಸಂಘದ ಅಧ್ಯಕ್ಷ ಸತೀಶ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಅಜಿತ್ ಪೂಜಾರಿ ವಂದಿಸಿದರು.
ಉಜಿರೆ: ಗೂಡ್ಸ್ ಚಾಲಕ ಮಾಲಕರ ಸ್ವಾಭಿಮಾನಿ ಸಂಘದ ವಾರ್ಷಿಕ ಮಹಾಸಭೆ

