ನಾರಾವಿ: ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಚಂದ್ರಾವತಿ ಆಚಾರ್ಯ (75 ವ) ಅಲ್ಪಕಾಲದ ಅಸೌಖ್ಯದಿಂದ ಅ. 25ರಂದು ನಿಧನರಾದರು.
ನಾರಾವಿ ಗ್ರಾ.ಪಂ. ನಲ್ಲಿ ಎರಡು ಅವಧಿಗೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮಕ್ಕಳಾದ ಪ್ರಕಾಶ್, ರಾಜೇಶ್, ಸಂತೋಷ್, ಭಾರತಿ ಮತ್ತು ಜ್ಯೋತಿ ಅವರನ್ನು ಅಗಲಿದ್ದಾರೆ.