ಬೆಳ್ತಂಗಡಿ: ಸಿಕ್ಕಿಂ ನ SMIT (Sikkim Manipal Institute Of Technology)ನ ನಿರ್ದೇಶಕರಾಗಿ ಡಾಕ್ಟರ್ ಸವಿತಾ ಜಿ. ಕಿಣಿ ಅವರು ಅಧಿಕಾರ ಸ್ವೀಕರಿಸಿದರು. ಇವರು ಪಣಕಜೆ ದಿ. ಶ್ರೀನಿವಾಸ್ ನಾಯಕ್ ಮತ್ತು ಶ್ರೀದೇವಿ ನಾಯಕ್ ಅವರ ಪುತ್ರಿಯಾಗಿದ್ದು, ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆ ವಿದ್ಯಾರ್ಥಿ.
SMIT ನಿರ್ದೇಶಕರಾಗಿ ಸವಿತಾ ಜಿ. ಕಿಣಿ ಅಧಿಕಾರ ಸ್ವೀಕಾರ
