ಬೆಳ್ತಂಗಡಿ: ಚಿನ್ನಯ್ಯನ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಹಲವರ ವಿಚಾರಣೆ ನಡೆಸುತ್ತಿದೆ.ಸೆ.5ರ ಸಾಯಂಕಾಲ ಸೌಜನ್ಯ ಮಾವ ವಿಠಲ ಗೌಡ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ. ಬುರುಡೆ ಪ್ರಕರಣದ ಪ್ರಮುಖರ ಜೊತೆ ವಿಠಲ ಗೌಡರಿಗೆ ಸಂಪರ್ಕ ಇದ್ಯಾ, ಇತ್ಯಾದಿ ವಿಚಾರಗಳ ಕುರಿತು ವಿಚಾರಣೆ ನಡೆಯುವ ಸಾದ್ಯತೆಯಿದೆ.
ಬುರುಡೆ ಪ್ರಕರಣ-ವಿಚಾರಣೆಗೆ ಹಾಜರಾದ ಸೌಜನ್ಯ ಮಾವ ವಿಠಲಗೌಡ
