Site icon Suddi Belthangady

ಎಸ್.ಐ.ಟಿ ಕಚೇರಿಯಿಂದ ತಿಮರೋಡಿ ನಿರ್ಗಮನ

ಬೆಳ್ತಂಗಡಿ: ಠಾಣೆಗೆ ಆಗಮಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಎಸ್. ಐ. ಟಿ ಠಾಣೆಗೆ ತೆರಳಿ, ಅಲ್ಲಿಂದ ಬಂದು ಕಾರಿನಲ್ಲಿ ನಿರ್ಗಮಿಸಿದ್ದಾರೆ. ಎಸ್. ಐ. ಟಿ ಅಧಿಕಾರಿಗಳ ಭೇಟಿಯ ನಂತರ ತಿಮರೋಡಿ ನಿರ್ಗಮಿಸಿದ್ದಾರೆ.‌ ವಿಚಾರಣೆಯ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಬರಬೇಕಿದೆ.

Exit mobile version