ಬೆಳ್ತಂಗಡಿ: ಉತ್ತರಾಖಂಡದ ರುದ್ರ ಪುರಶ್ರೀ ಮನೋಜ್ ಸಾರ್ಕರ್ ಸ್ಟೇಡಿಯಂನಲ್ಲಿ ಆ. 7ರಿಂದ ನಡೆಯುವ ರಾಷ್ಟ್ರೀಯ ಫುಟ್ಬಾಲ್ ಪಂಡ್ಯಾಟದಲ್ಲಿ ಧರ್ಮಸ್ಥಳದ ಸಾತ್ವಿಕ್ ಆಚಾರ್ ಕರ್ನಾಟಕ ತಂಡದಲ್ಲಿ ಆಟಗಾರ ನಾಗಿ ಭಾಗವಹಿಸಲಿದ್ದಾರೆ. ಇವರು ಧರ್ಮಸ್ಥಳದ ಗಣೇಶ್ ಆಚಾರ್ ಹಾಗೂ ರೇಖಾ ಗಣೇಶ್ ದಂಪತಿಯ ಪುತ್ರ.
ಉತ್ತರಾಖಂಡದಲ್ಲಿ ನಡೆಯುವ ರಾಷ್ಟ್ರೀಯ ಫುಟ್ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡದ ಆಟಗಾರನಾಗಿ ಸಾತ್ವಿಕ್ ಆಚಾರ್ ಧರ್ಮಸ್ಥಳ
