ಉಜಿರೆ: ನಾಗರಪಂಚಮಿಯ ವಿಶೇಷ ಪೂಜೆ Suddi Belthangady 1 day ago ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಆವರಣದಲ್ಲಿರುವ ನಾಗಬನದಲ್ಲಿ ನಾಗರಪಂಚಮಿ ಪೂಜೆ ನಡೆಸಲಾಯಿತು.