Site icon Suddi Belthangady

ಬೆಳಾಲು: ಉರೆಜ್ಜ ನಾಗ ಬನದಲ್ಲಿ ಹಾಲಾಭಿಷೇಕ

ಬೆಳಾಲು: ಉರೆಜ್ಜ ಶಿವಪ್ಪ ಗೌಡರ ಮನೆಯ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಾಭಿಷೇಕ, ವಿಶೇಷ ಪೂಜೆ ಪಾರಳ ಶಿವ ಕುಮಾರ್ ಬಾರಿತ್ತಾಯರ ನೇತೃತ್ವದಲ್ಲಿ ನಡೆಯಿತು.

Exit mobile version