Site icon Suddi Belthangady

ಕೊಯ್ಯೂರು: ಮಾವಿನಕಟ್ಟೆಯಲ್ಲಿ ನಾಗರ ಪಂಚಮಿ ವಿಶೇಷ ಸೇವೆ

ಕೊಯ್ಯೂರು: ಮಾವಿನಕಟೆ ( ಪರಂಗಡಿ) ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಜು. 29ರಂದು ನಾಗತಂಬಿಲ ಪರ್ವಾದಿ ಸೇವೆಯು ಕೊಯ್ಯೂರಿನ ಪ್ರಧಾನ ಅರ್ಚಕ ಅಶೋಕ ಭಟ್ ರವರ ನೇತೃತ್ವದಲ್ಲಿ ಜರಗಿತು. ಸ್ಥಳೀಯ ಭಕ್ತಾದಿಗಳು ಭಾಗವಹಿಸಿದ್ದರು.

Exit mobile version