Site icon Suddi Belthangady

ಶಾಂಭವಿ ಬಳಂಜ ನಿಧನ

ಬಳಂಜ: ಗ್ರಾಮದ ಬೊಂಟ್ರೋಟ್ಟು ಗುತ್ತು ಮನೆತನದ ಗಣೇಶ್ ಪೂಜಾರಿ ಅವರ ಪತ್ನಿ ಶಾಂಭವಿ (48 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮನೆಯಲ್ಲಿ ಜು. 13ರಂದು ರಾತ್ರಿ ನಿಧನರಾದರು.
ಮೃತರು ಪತಿ ಗಣೇಶ್ ಪೂಜಾರಿ, ಗಂಡು ಮಕ್ಕಳನ್ನು ಅಗಲಿದ್ದಾರೆ.

Exit mobile version