ಬೆಳ್ತಂಗಡಿ: ಭಾರೀ ಮಳೆ ಬರುತ್ತಿರುವ ಕಾರಣದಿಂದ ತಾಲೂಕಿನ ಅಂಗನವಾಡಿಗಳಿಗೆ ಮಾತ್ರ ಜು. 4ರಂದು ರಜೆ ನೀಡಲು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಆದೇಶ ಮಾಡಿದ್ದಾರೆ.
ಭಾರೀ ಮಳೆ ಹಿನ್ನೆಲೆ: ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಣೆ