Site icon Suddi Belthangady

ವೇಣೂರು: ಪ್ರಸಾದ್ ಕ್ಲಿನಿಕ್ ಡಾ. ರವೀಂದ್ರನಾಥ್ ಪ್ರಸಾದ್ ನಿಧನ

ವೇಣೂರು: ಬಡಕೋಡಿ ನಿವಾಸಿ, ವೇಣೂರಿನ ಪ್ರಸಾದ್ ಕ್ಲಿನಿಕ್ ನ ಡಾ. ರವೀಂದ್ರನಾಥ್ ಪ್ರಸಾದ್ (75ವರ್ಷ) ಜು. 3ರಂದು ರಾತ್ರಿ ನಿಧನರಾದರು. ವೇಣೂರು ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾಗಿ, ಜನಾನುರಾಗಿ ವೈದ್ಯರಾಗಿದ್ದು ಹಲವು ವರ್ಷದಿಂದ ವೈದ್ಯರಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Exit mobile version