ಬೆಳ್ತಂಗಡಿ: ಲಯನ್ಸ್ ಕ್ಲಬ್‌ನ ಯುವ ವಿಭಾಗ ಲಿಯೋ ಕ್ಲಬ್ ಅಧ್ಯಕ್ಷರಾಗಿ ಲಿಯೋ ಭಾಷಿನಿ, ಕಾರ್ಯದರ್ಶಿಯಾಗಿ ಲಿಯೋ ದೀಕ್ಷಿತ್, ಕೋಶಾಧಿಕಾರಿಯಾಗಿ ಲಿಯೋ ಗ್ಲೆನ್ ಮೋನಿಸ್ ಆಯ್ಕೆಯಾಗಿರುತ್ತಾರೆ.
ಪದಗ್ರಹಣ ಸಮಾರಂಭವು ಜು. 4ರಂದು ಸಂಜೆ 6ಗಂಟೆಗೆ ಹೋಲಿ ರೆಡೀಮೆರ್ ಸಭಾಂಗಣ ಚರ್ಚ್ ರೋಡ್ ಬೆಳ್ತಂಗಡಿಯಲ್ಲಿ ಜರಗಲಿರುವುದು.