ಬೆಳಾಲು: ಗ್ರಾಮದ ಬೂಡುದಪಲ್ಕೆ ಧರ್ಣಪ್ಪ ಪೂಜಾರಿ(90 ವರ್ಷ) ಜೂ. 15ರಂದು ನಿಧನರಾದರು. ಮೃತರು ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದ ನಿವೃತ್ತ ನೌಕರರಾಗಿದ್ದರು. ಇವರು ಪತ್ನಿ ಈರಮ್ಮ, ಮಕ್ಕಳಾದ ಬೂದಮ್ಮ, ಮುತ್ತಮ್ಮ, ಕುಸುಮ, ಸುಜಾತಾರವರನ್ನು ಅಗಲಿದ್ದಾರೆ.
ಬೆಳಾಲು: ಬೂಡುದಪಲ್ಕೆ ನಿವಾಸಿ ಧರ್ಣಪ್ಪ ಪೂಜಾರಿ ನಿಧನ
