Site icon Suddi Belthangady

ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ವತಿಯಿಂದ ಮೈಲು ತುತ್ತು ವಿತರಣೆ

ಪಡಂಗಡಿ: ಸಂಘದ ರೈತ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಮೈಲು ತುತ್ತು ಜೂ.12 ರಿಂದ ಜು.12ರವರೆಗೆ ವಿತರಿಸಲಾಗುವುದು. ಎಲ್ಲಾ ರೈತ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಫದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ವಿನಂತಿಸಿದ್ದಾರೆ. ಸಾಂಕೇತಿಕವಾಗಿ ಸಂಘದ ಸದಸ್ಯರಿಗೆ ಅಧ್ಯಕ್ಷರು ವಿತರಿಸಿ ಚಾಲನೆ ನೀಡಿದರು.

Exit mobile version