ಉಜಿರೆ: ನಿನ್ನಿಕಲು ಮುರಳೀಧರ ಗೌಡರ ಮನೆಯ ತಡೆಗೋಡೆ ಕುಸಿತ Suddi Belthangady 7 days ago ಉಜಿರೆ: ನಿನ್ನಿಕಲ್ಲು ಮುರಳೀಧರ ಗೌಡರವರ ಮನೆಯ ತಡೆಗೋಡೆ ಭಾರಿ ಮಳೆಗೆ ಮೇ. 26ರಂದು ಜರಿದು ಬಿದ್ದಿದೆ.