ಬೆಳ್ತಂಗಡಿ: ಪಾರಿಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಮೇ.12ರಂದು ಆಭಯ ಆಸ್ಪತ್ರೆಯಲ್ಲಿ ಇಂಟರ್ ನ್ಯಾಷನಲ್ ದಾದಿಯರ ದಿನ ಆಚರಣೆ ಮಾಡಲಾಯಿತು. ಪೃಥ್ವಿ ಜುವೆಲ್ಸ್ ಸಿಬ್ಬಂದಿಗಳು ಹಾಗೂ ಅಭಯ್ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಾರಿಸ್ ಪೃಥ್ವಿ ಜ್ಯುವೆಲ್ಸ್‌ನಿಂದ ಅಭಯ ಆಸ್ಪತ್ರೆಯಲ್ಲಿ ಇಂಟರ್ ನ್ಯಾಷನಲ್ ದಾದಿಯರ ದಿನ ಆಚರಣೆ
