ಬೆಳಾಲು: ಮಾ.20ರಂದು ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಮೃತಪಟ್ಟ ಪ್ರವೀಣ್ ಎಸ್. ಎಲ್. ಬೆಳಾಲು ಇವರ ಮನೆಗೆ ಕಿರಣ್ ಚಂದ್ರರವರು ಮಾ. 23ರಂದು ಭೇಟಿ ನೀಡಿ ಮೃತ ಯುವಕನ ತಂದೆ ತಾಯಿಗೆ ಸಾಂತ್ವನ ನೀಡಿ ಇನ್ನು ಮುಂದೆಯೂ ತಮ್ಮ ಕುಟುಂಬದ ಜೊತೆಗಿರುವ ಭರವಸೆ ನೀಡಿದರು.
ಮೃತ ಪ್ರವೀಣ್ ಬೆಳಾಲು ಇವರ ಮನೆಗೆ ಕಿರಣ್ ಚಂದ್ರರವರು ಭೇಟಿ
