ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಉಡ್ಯೆರೆ ದಿ. ನಾರಾಯಣ ಮೂಲ್ಯರ ಪತ್ನಿ ಯಮುನಾ(85ವರ್ಷ) ಫೆ. 16ರಂದು ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಮಕ್ಕಳಾದ ಉಮೇಶ, ಶ್ರೀಧರ, ಕೖಷ್ಣಪ್ಪ, ನಾಗೇಶ, ಸುದ್ದಿ ಬಿಡುಗಡೆ ಪ್ರತಿನಿಧಿ ಯು. ಸಿ. ಕುಲಾಲ್, ನಿತ್ಯಾನಂದ, ಕುಸುಮ, ಜಯಾರವರನ್ನು ಅಗಲಿದ್ದಾರೆ.
ಅರಸಿನಮಕ್ಕಿ ನಿವಾಸಿ ಯಮುನಾ ನಿಧನ
