ಗುರಿಪಳ್ಳ: ಸ. ಉ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಧ್ವಜಾರೋಹಣ ಮಾಡಿದರು. ಶಾಲಾಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಶಾಲಾ ಸ್ಥಳ ದಾನಿಗಳಾದ ಪಾಂಡುರಂಗ ಮರಾಠೆ ಶಾಲಾ ಶಿಕ್ಷಕರು, ಪೋಷಕರು ಶಾಲಾಭಿವೃದ್ಜಿ ಸಮಿತಿ ಸದಸ್ಯರು, ಊರಿನ ಮಹನೀಯರು ಉಪಸ್ಥರಿದ್ದರು.
ಗುರಿಪಳ್ಳ: ಸ. ಉ. ಹಿರಿಯ ಪ್ರಾಥಮಿಕ ಶಾಲೆ – 76ನೇ ಗಣರಾಜ್ಯೋತ್ಸವ
