Site icon Suddi Belthangady

ಚಾರ್ಮಾಡಿ: ಇರ್ಫಾನ್ ‌ಅಸೌಖ್ಯದಿಂದ ನಿಧನ

ಚಾರ್ಮಾಡಿ: ಇಲ್ಲಿಯ ನೀರಳತೆ ನಿವಾಸಿ ಇರ್ಫಾನ್ (32ವ) ಅನಾರೋಗ್ಯದಿಂದ ಅ.24 ರಂದು ನಿಧನರಾಗಿದ್ದಾರೆ. ಇವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಅವಿವಾಹಿತರಾಗಿದ್ದು ತಂದೆ, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version